Tuesday, April 26, 2011

ಇದು ಪ್ರಕಾಶ್ ಶೆಟ್ಟಿ ಬಿಗ್ ನ್ಯೂಸ್


ಸಾಯಿಬಾಬಾ ಇನ್ನಿಲ್ಲಅಂತಾ ಎಲ್ಲರಿಗೂ ಗೊತ್ತಾಗಿ ಹೋಗಿದೆ. ಆದರೆ ಸಾಯಿಯ ಪುನರ್ಜನ್ಮದ ಕುರಿತು ಅಲ್ಲಿ ಇಲ್ಲಿ ಕತೆಗಳು ರೆಕ್ಕೆ ಬಿಚ್ಚಿಹಾರಾಡುತ್ತಿದೆ. ಸಾಯಿಬಾಬಾರ ಮುಂದಿನ ಜನ್ಮ ಮಂಡ್ಯದಲ್ಲಿ ‘ಪ್ರೇಮಸಾಯಿ’ ಎನ್ನುವ ಹೆಸರಿನಲ್ಲಿ ಆಗುತ್ತದೆ ಎನ್ನೋದು ಈ ಅಂತೆಕಂತೆಗಳ ಸಂತೆಯಲ್ಲಿ ಬಹಳ ಸುದ್ದಿಯಲ್ಲಿರುವ ವಿಚಾರ. ಸಾಯಿಯ ಪುನರ್ಜನ್ಮದ ಕುರಿತು ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಈ ರೀತಿಯಲ್ಲಿ ಪಂಚ್ ಕೊಟ್ಟಿದ್ದಾರೆ. ನೋಡಿ ನಕ್ಕು ಬಿಡಿ ಸಾಕು.

* ಸ್ಟೀವನ್ ರೇಗೊ, ದಾರಂದಕುಕ್ಕು

No comments:

Post a Comment