
ಅಣ್ಣಾ ಹಜಾರೆ ಲೋಕಪಾಲ್ ವಿಧೇಯಕದ ಕುರಿತು ಬಹಳ ಸಿರೀಯಸ್ ಆಗಿರುವ ವಿಚಾರ ಎಲ್ಲರಿಗೂ ಗೊತ್ತು ಬಿಡಿ. ಆದರೆ ಹಜಾರೆ ಜತೆಯಲ್ಲಿ ಖ್ಯಾತ ಅಂತಾರಾಷ್ಟ್ರೀಯ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿ ಕೂಡ ಸಿರೀಯಸ್ ಆಗಿದ್ದಾರೆ ಎನ್ನುವ ವಿಚಾರವೊಂದು ಬಹಿರಂಗ ಗೊಂಡಿದೆ. ಲೋಕಪಾಲ್ ವಿಧೇಯಕ ಎಲ್ಲಿ ಹೋಯಿತು.? ಆ ವಿಚಾರ ಏನಾಯಿತು..? ಎಂಬ ಕುರಿತು ಪ್ರಕಾಶ್ ಶೆಟ್ಟಿ ರಾಂಗ್ ರೈಡ್ ಮಾಡಿದ್ದಾರೆ. ಬನ್ನಿ ಕಾರ್ಟೂನ್ ನೋಡಿ... ನಕ್ಕು ಬಿಡಿ.. ಸಿರೀಯಸ್ ವಿಚಾರವನ್ನು ಗಮನದಲ್ಲಿಡಿ.
* ಸ್ಟೀವನ್ ರೇಗೊ, ದಾರಂದಕುಕ್ಕು
No comments:
Post a Comment