Monday, April 18, 2011

ಪ್ರಕಾಶ್ ಶೆಟ್ಟಿ ಬಾಲ್ಕನಿಯಲ್ಲಿ ಮಾತ್ರ


ಬಿಜೆಪಿಯಲ್ಲಿ ಅತೃಪ್ತರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಅದರಲ್ಲೂ ಬಿಜೆಪಿಯಲ್ಲಿನ ‘ಯಡ್ಡಿ ವರ್ಸಸ್ ಅನಂತು ’ ಗುಂಪುಗಳಿಂದ ಬಿಜೆಪಿ ಕಲ್ಲಂಗಡಿಯಂತೆ ಎರಡು ಹೋಳಾಗುತ್ತಿದೆ ಎನ್ನುವ ಸಂದೇಹ ಪಟ್ಟುಕೊಂಡು ಅಂತಾರಾಷ್ಟ್ರೀಯ ಕಾರ್ಟೂನ್ ಕಲಾವಿದ ಪ್ರಕಾಶ್ ಶೆಟ್ಟಿ ಬಿಜೆಪಿಯ ಅತೃಪ್ತ ಆತ್ಮಗಳ ಬಗ್ಗೆ ಕಾರ್ಟೂನ್ ಕೊಟ್ಟಿದ್ದಾರೆ. ಕಾರ್ಟೂನ್ ನೋಡಿ ಮಜಾ ಮಾಡಿ.

*ಸ್ಟೀವನ್ ರೇಗೊ, ದಾರಂದಕುಕ್ಕು

No comments:

Post a Comment