
ಹೊಸದಿಲ್ಲಿಯ ಆಲ್ ಇಂಡಿಯಾ ಫೈನ್ ಆರ್ಟ್ಸ್ ಆಂಡ್ ಕ್ರಾಫ್ಟ್ ಸೊಸೈಟಿ ಏರ್ಪಡಿಸಿದ್ದ ರಾಷ್ಟ್ರೀಯ ಫೋಟೋಗ್ರಫಿ ಸ್ಪರ್ಧೆಯಲ್ಲಿ ಅಖ್ತರ್ ಹುಸೇನ್ ಅವರ ‘ಲವ್ ಟಾರ್ನಿಶ್‌ಡ್’ ಚಿತ್ರಕ್ಕೆ ಪ್ರಥಮ ಬಹುಮಾನ ಬಂದಿದೆ. ‘ಲೈಟ್ ಆಂಡ್ ಶೇಡ್ಸ್ ಆಫ್ ಸೈನ್ಸ್ ಹೆಸರಿನಡಿಯಲ್ಲಿ ೨೦೦೯ರ ಜೂನ್‌ನಲ್ಲಿ ಈ ಸ್ಪರ್ಧೆ ಏರ್ಪಡಿಸಲಾಗಿತ್ತು. ಈ ಚಿತ್ರವನ್ನು ಏ.೧೭ರ ವರೆಗೆ ಹೊಸದಿಲ್ಲಿಯ ಎಐಎಫ್‌ಎಸಿಎಸ್ ಗ್ಯಾಲರಿಯಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದೇ ಸಂದರ್ಭ ಪ್ರಶಸ್ತಿ ವಿತರಣೆ ಸಮಾರಂಭವೂ ನಡೆಯಿತು.
No comments:
Post a Comment