
ನನ್ನ ಹೆಮ್ಮೆಯ ವಿಜಯ ಕರ್ನಾಟಕ ದಿನಪತ್ರಿಕೆಯ ವಿಶಿಷ್ಟ ಪುರವಣಿ ಲವಲವಿಕೆಯಲ್ಲಿ ಖ್ಯಾತ ಕಾರ್ಟೂನಿಷ್ಟ್ ಪ್ರಕಾಶ್ ಶೆಟ್ಟಿಯ ಕುರಿತು ಬಂದ ‘ಮೆಟ್ರೋದಲ್ಲಿ ಕುಡ್ಲ ಸಿಟಿ’ ಎಂಬ ಲೇಖನವನ್ನು ಮೆಚ್ಚಿ ಬಹಳಷ್ಟು ಮಂದಿ ಮೊಬೈಲ್ ಹಾಗೂ ಇಮೇಲ್ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿದ್ದಾರೆ. ಅದರಲ್ಲಿ ಕುಡ್ಲದ ಕಾರ್ಟೂನಿಷ್ಟ್ ಹರಿಶ್ಚಂದ್ರ ಶೆಟ್ಟಿ ಕೇರಾಪ್ ಹರಿಣಿ ಈ ರೀತಿ ಹೇಳುತ್ತಾರೆ : ನಿಮ್ಮ ಮೆಟ್ರೋ ಸಿಟಿ.. ಪ್ರಕಾಶ್ ಶೆಟ್ಟಿ ಯಾ ಮುರಾಲ್.. ಉತ್ತಮ ಬರಹ. ಮಂಗಳೂರಿನಲ್ಲಿ ಕೂತು ಬೆಂಗಳೂರಿನ ಮೆಟ್ರೋ ಸಿಟಿಯ ಬಗ್ಗೆ ಒಳ್ಳೆ ಬರೆದಿದ್ರಲ್ಲ. ಸೊಲ್ಮೆಲು ಹರಿಣಿ ಜತೆಗೊಂದು ನನ್ನ ಕಾರ್ಟೂನ್ ಕಳುಹಿಸಿದ್ದಾರೆ.
No comments:
Post a Comment